¡Sorpréndeme!

ಯಶವಂತಪುರ ಎಪಿಎಂಸಿ ಬಂದ್‌ | Oneindia Kannada

2018-07-25 160 Dailymotion

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಮುಷ್ಕರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಟೋಲ್‌ ಮುಕ್ತ, ಡೀಸೆಲ್‌ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಯುತ್ತಿದೆ.


Lorry strike is continuing for 5th day. It's affecting on daily life too. Yeshawantpur apmc yard will be closed today